Home » ಕೇಂದ್ರ ನೂತನ ಸಚಿವ ಸಂಪುಟ 2019 ಸಂಪೂರ್ಣ ಪಟ್ಟಿ

ಕೇಂದ್ರ ನೂತನ ಸಚಿವ ಸಂಪುಟ 2019 ಸಂಪೂರ್ಣ ಪಟ್ಟಿ

by manager manager

ಕೇಂದ್ರದ ನೂತನ ಸಚಿವರು ಮತ್ತು ಅವರ ಖಾತೆ ಹೆಸರು

ನರೇಂದ್ರ ಮೋದಿ – ಪ್ರಧಾನಿ, ಸಿಬ್ಬಂದಿ, ಸಾರ್ವಜನಿಕ ಅಹವಾಲು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ

ರಾಜನಾಥ್ ಸಿಂಗ್ – ರಕ್ಷಣೆ

ಅಮಿತ್‌ಶಾ – ಗೃಹ ಸಚಿವ

ರಾಮ್‌ವಿಲಾಸ್ ಪಾಸ್ವಾನ್ = ಗ್ರಾಹಕವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ

ನರೇಂದ್ರಸಿಂಗ್ ತೋಮರ್ – ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್

ನಿತಿನ್ ಗಡ್ಕರಿ – ರಸ್ತೆಸಾರಿಗೆ, ಹೆದ್ದಾರಿ, ಅತಿಸಣ್ಣ, ಸಣ್ಣ ಮತ್ತು ಮಧ್ಯಮಗಾತ್ರದ ಕೈಗಾರಿಕೆ

ಡಿ.ವಿ. ಸದಾನಂದಗೌಡ – ರಾಸಾಯನಿಕ ಮತ್ತು ರಸಗೊಬ್ಬರ

ನಿರ್ಮಲಾ ಸೀತಾರಾಮನ್ – ಹಣಕಾಸು, ರಾರ್ಪೋರೇಟ್ ವ್ಯವಹಾರಗಳು

ಪ್ರಕಾಶ್ ಜಾವಡೇಕರ್ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಮಾಹಿತಿ ಮತ್ತು ಪ್ರಸಾರ

ಪೀಯೂಷ್ ಗೋಯಲ್ – ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ

ರವಿಶಂಕರ್ ಪ್ರಸಾದ್ – ಕಾನೂನು ಮತ್ತು ನ್ಯಾಯ, ಸಂವಹನ, ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ

ಎಸ್‌.ಜೈಶಂಕರ್ – ವಿದೇಶಾಂಗ ವ್ಯವಹಾರ

ರಮೇಶ್ ಪೋಖ್ರಿಯಾಲ್ ನಿಶಾಂಕ್ – ಮಾನವ ಸಂಪನ್ಮೂಲ ಅಭಿವೃದ್ಧಿ

ಅರ್ಜುನ್ ಮುಂಡ – ಬುಡಕಟ್ಟು ವ್ಯವಹಾರಗಳು

ಸ್ಕೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜವಳಿ

ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತತು ತಂತ್ರಜ್ಞಾನ, ಭೂವಿಜ್ಞಾನ

ಹರ್‌ಸಿಮ್ರತ್‌ಕೌರ್ ಬಾದಲ್ – ಆಹಾರ ಸಂಸ್ಕರಣ ಉದ್ಯಮ

ಥಾವರ್‌ಚಂದ್ ಗೆಹ್ಲೋಟ್ – ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ

ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು

ಮುಖ್ತಾರ್ ಅಬ್ಬಾಸ್ ನಖ್ವಿ – ಅಲ್ಪಸಂಖ್ಯಾತ ವ್ಯವಹಾರಗಳು

ಗಿರಿರಾಜ್ ಸಿಂಗ್ – ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆ

ಅರವಿಂದ ಗಣಪತ್ ಸಾವಂತ್ – ಭಾರಿ ಉದ್ದಿಮೆ ಮತ್ತು ಸಾರ್ವಜನಿಕ ಉದ್ಯಮ

ಗಜೇಂದ್ರಸಿಂಗ್ ಶೇಖಾವತ್ – ಜಲ ಸಂಪನ್ಮೂಲ

ರಾಜ್ಯ ಸಚಿವರು (ಸ್ವತಂತ್ರ ಖಾತೆ)

ಸಂತೋಷ್ ಕುಮಾರ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ

ಪ್ರಹ್ಲಾದ್ ಸಿಂಗ್ ಪಟೇಲ್ – ಸಂಸ್ಕೃತಿ, ಪ್ರವಾಸೋದ್ಯಮ

ಆರ್‌.ಕೆ.ಸಿಂಗ್ – ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ (ರಾಜ್ಯ ಖಾತೆ -ಅಭಿವೃದ್ಧಿ ಮತ್ತು ಉದ್ಯಮಶೀಲತೆ)

ಶ್ರೀಪಾದ ಯೆಸೊ ನಾಯಕ್ – ಆಯುಷ್(ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ)

ರಾವ್ ಇಂದರ್‌ಜಿತ್ ಸಿಂಗ್ – ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ, ಯೋಜನೆ

ಜಿತೇಂದ್ರಸಿಂಗ್ – ಈಶಾನ್ಯ ಭಾಗ ಅಔಇವೃದ್ಧಿ((ರಾಜ್ಯಖಾತೆ – ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಅಹವಾಲು, ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆ)

ಕಿರಣ್ ರಿಜಿಜು – ಯುವಜನ ಸೇವೆ ಮತ್ತು ಕ್ರೀಡೆ, ಅಲ್ಪಸಂಖ್ಯಾತ ವ್ಯವಹಾರಗಳು

ಹರ್‌ದೀಪ್‌ಸಿಂಗ್ ಪುರಿ – ವಸತಿ ಮತ್ತು ನಗರ ವ್ಯವಹಾರ, ಸಾರ್ವಜನಿಕ ವಿಮಾನಯಾನ (ರಾಜ್ಯಖಾತೆ- ವಾಣಿಜ್ಯ ಮತ್ತು ಕೈಗಾರಿಕೆ)

ಮನಸುಖ್ ಎಲ್‌.ಮಾಂಡವೀಯ – ಜಲಸಾರಿಗೆ (ರಾಜ್ಯಖಾತೆ-ರಾಸಾಯನಿಕ ಮತ್ತು ರಸಗೊಬ್ಬರ)

ರಾಜ್ಯ ಸಚಿವರು ಮತ್ತು ಅವರ ಖಾತೆ

ಅರ್ಜುನ್‌ರಾಮ್ ಮೇಘವಾಲ್ – ಸಂಸದೀಯ ವ್ಯವಹಾರಗಳು, ಭಾರಿ ಉದ್ದಿಮೆ ಮತ್ತು ಸಾರ್ವಜನಿಕ ಉದ್ಯಮ

ಫಗ್ಗನ್ಸಿಂಗ್ ಕುಲಸ್ತೆ – ಉಕ್ಕು

ಅಶ್ವಿನಿಕುಮಾರ್ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ವಿ.ಕೆ.ಸಿಂಗ್ – ರಸ್ತೆ ಸಾರಿಗೆ ಮತ್ತು ಹೆದ್ದಾರಿ

ಕೃಷ್ಣಪಾಲ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ದಾನ್ವೆ ರಾವ್‌ಸಾಹೇಬ್ ದಾದಾರಾವ್ – ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ

ಸಂಜೀವ್ ಕುಮಾರ್ ಬಲ್ಯಾನ್ – ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆ

ಧೋತ್ರೆ ಸಂಜಯ್ ಶ್ಯಾಮರಾವ್ – ಮಾನವ ಸಂಪನ್ಮೂಲ ಅಭಿವೃದ್ಧಿ, ಸಂವಹನ, ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ

ಅನುರಾಗ್ ಸಿಂಗ್ ಠಾಕುರ್ – ಹಣಕಾಸು, ಕಾರ್ಪೋರೇಟ್ ವ್ಯವಹಾರ

ಜಿ.ಕಿಷನ್‌ರೆಡ್ಡಿ – ಗೃಹ

ಪುರುಷೋತ್ತಮ ರುಪಾಲಾ – ಕೃಷಿ ಮತ್ತು ರೈತ ಕಲ್ಯಾಣ

ರಾಮದಾಸ್ ಅಠವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಸಾದ್ವಿ ನಿರಂಜನ್ ಜ್ಯೋತಿ – ಗ್ರಾಮೀಣಾಭಿವೃದ್ಧಿ

ಬಾಬುಲ್ ಸುಪ್ರಿಯೊ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

ಸುರೇಶ್ ಅಂಗಡಿ – ರೈಲ್ವೆ

ನಿತ್ಯಾನಂದ ರಾಯ್ ಗೃಹ

ರತನ್‌ಲಾಲ್ ಕಠಾರಿಯಾ – ಜಲಸಂಪನ್ಮೂಲ, ಸಾಮಾಜಿಕನ್ಯಾಯ ಮತ್ತು ಸಬಲೀಕರಣ

You may also like