Home » 2 ವಾರಗಳ ‘ಮಳೆ ನೀರು ಕೊಯ್ಲು’ ತರಬೇತಿಗೆ ಅರ್ಜಿ ಆಹ್ವಾನ

2 ವಾರಗಳ ‘ಮಳೆ ನೀರು ಕೊಯ್ಲು’ ತರಬೇತಿಗೆ ಅರ್ಜಿ ಆಹ್ವಾನ

by manager manager

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು 2 ವಾರಗಳ ‘ಮಳೆ ನೀರು ಕೊಯ್ಲು’ ತರಬೇತಿಗಾಗಿ ಕಾರ್ಯಾಗಾರವನ್ನು ಆಯೋಜಿಸಿದೆ. ಈ ತರಬೇತಿಗೆ SSLC ಊತ್ತೀರ್ಣಗೊಂಡಿರುವ ಯಾವುದೇ ವಯೋಮಾನದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

2 ವಾರಗಳ ‘ಮಳೆ ನೀರು ಕೊಯ್ಲು’ ತರಬೇತಿ ನೀಡುವ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಸಂಸ್ಥೆಯೇ ಒದಗಿಸಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 07-05-2019

ಹೆಚ್ಚಿನ ಮಾಹಿತಿಗಾಗಿ: http://www.mgired.kar.nic.in

ದೂರವಾಣಿ: 080-23626359/23626493/9110265179