Home » ರಾಜ್ಯ ವಸತಿ ಶಾಲೆ ಬೋಧಕ, ಬೋಧಕೇತರ ಹುದ್ದೆಗಳ ಫಲಿತಾಂಶ ಪ್ರಕಟ

ರಾಜ್ಯ ವಸತಿ ಶಾಲೆ ಬೋಧಕ, ಬೋಧಕೇತರ ಹುದ್ದೆಗಳ ಫಲಿತಾಂಶ ಪ್ರಕಟ

by manager manager

ಕರ್ನಾಟಕ ರಾಜ್ಯ ವಸತಿ ಶಾಲೆಗಳ ಸುಮಾರು 3000 ಕ್ಕೂ ಅಧಿಕ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ 23/06/2017 ರಂದು ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಸ್ಪರ್ಧಾತ್ನಕ ಪರೀಕ್ಷೆ ನಡೆಸಿ ಈಗ ಅಭ್ಯರ್ಥಿಗಳ ಅಂಕಗಳನ್ನು ಕೆಪಿಎಸ್‌ಸಿ ಯು ಪ್ರಕಟಿಸಿದೆ.

ಅಭ್ಯರ್ಥಿಗಳ ಫಲಿತಾಂಶ ವೀಕ್ಷಣೆಗಾಗಿ ತಮ್ಮ ಪ್ರವೇಶ ಪತ್ರದಲ್ಲಿ ನೀಡಲಾದ ರಿಜಿಸ್ಟರ್ ನಂಬರ್ ಅನ್ನು ನಾವು ಈ ಕೆಳಗೆ ನೀಡಲಾದ ಪಿಡಿಎಫ್‌ ಲಿಂಕ್‌ ಮೇಕೆ ಕ್ಲಿಕ್ ಮಾಡಿ ಓಪನ್‌ ಆದ ಫೈಲ್‌ ನಲ್ಲಿ ಸರ್ಚ್‌ ನಲ್ಲಿ ನೀಡಿ ಪರಿಶೀಲಿಸಿಕೊಳ್ಳಬಹುದು.

KREIS ಅಂಕಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಲು – ಕ್ಲಿಕ್ ಮಾಡಿ

You may also like