Home » ಕನ್ನಡ ದಿನಪತ್ರಿಕೆಗಳ ಧ್ಯೇಯವಾಕ್ಯ ಮತ್ತು ಪ್ರಸ್ತುತ ಸಂಪಾದಕರ ಪಟ್ಟಿ

ಕನ್ನಡ ದಿನಪತ್ರಿಕೆಗಳ ಧ್ಯೇಯವಾಕ್ಯ ಮತ್ತು ಪ್ರಸ್ತುತ ಸಂಪಾದಕರ ಪಟ್ಟಿ

by manager manager
Kannada News Papers current editors and News Papers Mottos

ಕರ್ನಾಟಕದಲ್ಲಿ ಪ್ರಸಾರವಾಗುವ ಹಲವು ಪ್ರಮುಖ ಕನ್ನಡ ದಿನ ಪತ್ರಿಕೆಗಳ ಪ್ರಸ್ತುತ ಸಂಪಾದಕರುಗಳ ಹೆಸರು ಮತ್ತು ದಿನಪತ್ರಿಕೆಗಳ ಧ್ಯೇಯವಾಕ್ಯಗಳನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ಕನ್ನಡ ದಿನಪತ್ರಿಕೆಗಳ ಪ್ರಸ್ತುತ ಸಂಪಾದಕರು (karnataka news papers current editors)

ಪ್ರಜಾವಾಣಿ – ಕೆ ಎನ್ ಶಾಂತಕುಮಾರ್

ವಿಜಯವಾಣಿ – ಚನ್ನೇಗೌಡ ಕೆ ಎನ್

ವಿಜಯ ಕರ್ನಾಟಕ – ತಿಮ್ಮಪ್ಪ ಭಟ್

ಕನ್ನಡಪ್ರಭ – ರವಿ ಹೆಗ್ಡೆ

ಉದಯವಾಣಿ – ಬಾಲಕೃಷ್ಣ ಹೊಳ್ಳ

ಹೊಸ ದಿಗಂತ – ಪಿ ಎಸ್ ಪ್ರಕಾಶ್

ಸಂಯುಕ್ತ ಕರ್ನಾಟಕ – ಹುಣಸವಾಡಿ ರಾಜನ್

ವಿಶ್ವವಾಣಿ – ವಿಶ್ವೇಶ್ವರ ಭಟ್

ಮೈಸೂರು ಮಿತ್ರ – ಎಂ ಗೋವಿಂದೇಗೌಡ

ಆಂದೋಲನ – ರವಿ ಕೋಟಿ (ಸಂಸ್ಥಾಪಕರ ಸಂಪಾದಕರು- ರಾಜಶೇಖರ ಕೋಟಿ)

ಪ್ರಜಾನುಡಿ – ಎಂ ಮಹದೇವಪ್ಪ

ಕನ್ನಡ ದಿನಪತ್ರಿಕೆಗಳ ಧ್ಯೇಯವಾಕ್ಯಗಳು (Kannada News Papers Mottos)

ಪ್ರಜಾವಾಣಿ – ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ

ವಿಜಯವಾಣಿ – ಕನ್ನಡಿಗರ ಧ್ವನಿ

ವಿಜಯ ಕರ್ನಾಟಕ – ಪ್ರೈಡ್ ಆಫ್ ಯಂಗ್ ಕರ್ನಾಟಕ(Pride of Young Karnataka)

ಕನ್ನಡಪ್ರಭ – ನೇರ, ದಿಟ್ಟ, ನಿರಂತರ

ಉದಯವಾಣಿ – ಜನಮನದ ಜೀವನಾಡಿ

ಹೊಸ ದಿಗಂತ – ರಾಷ್ಟ್ರ ಜಾಗೃತಿಯ ದೈನಿಕ

ಸಂಯುಕ್ತ ಕರ್ನಾಟಕ – ಕನ್ನಡಿಗರ ಸಾಕ್ಷಿ ಪ್ರಶ್ನೆ

ವಿಶ್ವವಾಣಿ – ವಿಶ್ವಾಸವೇ ವಿಶ್ವ

ರಾಜ್ಯಧರ್ಮ – ಸದಭಿರುಚಿಯ ಕನ್ನಡ ದಿನ ಪತ್ರಿಕೆ

ಮೈಸೂರು ಮಿತ್ರ – ಬೆಳಗಿನ ಪ್ರಾದೇಶಿಕ ದಿನಪತ್ರಿಕೆ

List of Kannada News Papers current editors and News Papers Mottos are here. This information usefull for compititive exam seekers.

You may also like