Home » ಬಿಸ್ಕೆಟ್ ಚಾಕೋಲೆಟ್ ಮಿಲ್ಕ್ ಶೇಕ್ 5 ನಿಮಿಷದಲ್ಲಿ ಮನೆಯಲ್ಲಿಯೇ ಮಾಡಿ

ಬಿಸ್ಕೆಟ್ ಚಾಕೋಲೆಟ್ ಮಿಲ್ಕ್ ಶೇಕ್ 5 ನಿಮಿಷದಲ್ಲಿ ಮನೆಯಲ್ಲಿಯೇ ಮಾಡಿ

by manager manager

How to prepare Biscuits Chocolate milk shake Smoodhi recipe

ಕೇವಲ ಐದು ನಿಮಿಷದೊಳಗೆ ಮನೆಯಲ್ಲಿಯೇ ಬಿಸ್ಕೆಟ್ ಚಾಕೋಲೆಟ್ ಮಿಲ್ಕ್ ಶೇಕ್ ಮಾಡುವುದ ಹೇಗೆ ಎಂಬುದನ್ನು ಈ ಕೆಳಗಿನ ಮಾಹಿತಿ ಓದಿ ತಿಳಿಯಿರಿ.

ಬೇಕಾಗುವ ವಸ್ತುಗಳು: ಬಿಸ್ಕೆಟ್ 7-8, ಗೋಡಂಬಿ 4-5, ಒಂದು ಚಮಚ ಕೊಕೋಪೌಡರ್, 4 ಟೇಬಲ್ ಚಮಚ ಸಕ್ಕರೆ, ಸ್ವಲ್ಪ ದಾಲ್ಚಿನ್ನಿ ಪುಡಿ, ಒಂದು ಕಪ್ ಗಟ್ಟಿ ಹಾಲು.

ತಯಾರಿಸುವ ವಿಧಾನ : ಗೋಡಂಬಿ, ಬಿಸ್ಕೆಟ್, ಕೊಕೋಪೌಡರ್, ಸಕ್ಕರೆ, ಹಾಲು, ದಾಲ್ಚಿನ್ನಿ ಪುಡಿ, ಸ್ವಲ್ಪ ನೀರು ಬೆರೆಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಈ ಆರೋಗ್ಯಕರ ಸ್ಮೂದಿಯನ್ನು ಕುಡಿಯಿರಿ. ಬೇಸಿಗೆಯ ದಾಹ ಇದರಿಂದ ಕಡಿಮೆಯಾಗುತ್ತದೆ.

There are many types Smoodhi recipes that can cool the summer atmosphere. Here you can know how to prepare Biscuits Chocolate milk shake at home.

You may also like