Home » ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ?

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ?

by manager manager

Mudra Yojana in Kannada

ಪ್ರಸ್ತುತ ಮುದ್ರಾ ಸಂಪೂರ್ಣವಾಗಿ ಸಾಲ ನೀಡುವ ಯಾವುದೇ ಒಂದು ಬ್ಯಾಂಕ್ ರೀತಿ ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಮುಂದೆ ಒಂದು ದಿನ ಇದೆ ಒಂದು ರೀತಿ ಬ್ಯಾಂಕ್ ರೀತಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಪ್ರಸ್ತುತ ಮುದ್ರಾ ಮರುಹಣಕಾಸು ಸಂಸ್ಥೆ ರೀತಿಯಲ್ಲಿ ಈ ಕೆಳಗೆ ನೀಡಲಾದ ಬ್ಯಾಂಕ್ ಗಳಿಂದ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆಯುವ ಸೇವೆ ನೀಡಲಾಗುತ್ತಿದ್ದು, ಸಾಲ ಪಡೆಯಬಯಸುವವರು ಈ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು.

ಸಾಲ ನೀಡುವ ಪ್ರಮುಖ ಬ್ಯಾಂಕ್‌ಗಳು

1 ನಿಗದಿ ಪಡಿಸಲಾದ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು

2 ಗ್ರಾಮೀಣ ಮತ್ತು ಪ್ರಾದೇಶಿಕ ಬ್ಯಾಂಕ್‌ಗಳು

3 ನಿಗದಿಪಡಿಸಲಾದ ನಗರ ಸಹಕಾರ ಬ್ಯಾಂಕ್‌ಗಳು

4 ರಾಜ್ಯ ಸಹಕಾರ ಬ್ಯಾಂಕ್‌ಗಳು

5 ಮೈಕ್ರೋ ಹಣಕಾಸು ಸಂಸ್ಥೆಗಳು(NBFCs, Societies, Trusts etc)

ಮುದ್ರಾ 27 ಸಾರ್ವಜನಿಕ ಬ್ಯಾಂಕ್‌ಗಳು, 17 ಖಾಸಗಿ ಬ್ಯಾಂಕ್‌ಗಳು, 27 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, 25 ಸಣ್ಣ ಹಣಕಾಸು ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ.

ಮೇಲೆ ತಿಳಿಸಿದ ಎಲ್ಲಾ ವಿಧದ ಬ್ಯಾಂಕ್‌ಗಳಲ್ಲಿ ಯಾವ ಯಾವ ಬ್ಯಾಂಕ್‌ಗಳು ಬರುತ್ತವೆ ಎಂಬುದನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ

Pradhan Mantri MUDRA Yojana (PMMY) is a scheme launched by the Hon’ble Prime Minister on April 8, 2015 for providing loans upto 10 lakh to the non-corporate, non-farm small/micro enterprises. These loans are classified as MUDRA loans under PMMY. These loans are given by Commercial Banks, RRBs, Small Finance Banks, Cooperative Banks, MFIs and NBFCs.

 

You may also like