Home » HMTಯಲ್ಲಿ ಮ್ಯಾನೇಜರ್, ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕ

HMTಯಲ್ಲಿ ಮ್ಯಾನೇಜರ್, ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕ

by manager manager

ಸಾರ್ವಜನಿಕ ಉದ್ಯಮವಾದ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ HMT ಲಿಮಿಟೆಡ್‌ನ ಅಂಗಸಂಸ್ಥೆ ಎಚ್‌ಎಂಟಿ ಮೆಷಿನ್ ಟೂಲ್ಸ್‌ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ 38

ಹುದ್ದೆಗಳ ವಿವರ

ಜಂಟಿ ಪ್ರಧಾನ ವ್ಯವಸ್ಥಾಪಕರು(ಉತ್ಪಾದನೆ)-5

ಪ್ರಧಾನ ವ್ಯವಸ್ಥಾಪಕರು/ಜಂಟಿ ಪ್ರಧಾನ ವ್ಯವಸ್ಥಾಪಕರು(ಮಾರುಕಟ್ಟೆ) ಯೂನಿಟ್ ಸೇಲ್ಸ್ ಮುಖ್ಯಸ್ಥರು/ಪ್ರಾದೇಶಿಕ ವ್ಯವಸ್ಥಾಪಕರು(ಮಾರುಕಟ್ಟೆ)-10

ಜಂಟಿ ಪ್ರಧಾನ ವ್ಯವಸ್ಥಾಪಕರು/ಡೆಪ್ಯುಟಿ ಜನರಲ್ ಮ್ಯಾನೇಜರ್/ಸಹಾಯಕ ಪ್ರಧಾನ ವ್ಯವಸ್ಥಾಪಕರು(ಹಣಕಾಸು)- 5

ಆಫೀಸರ್(ಹಣಕಾಸು/ಡೆಪ್ಯುಟಿ ಮ್ಯಾನೇಜರ್(ಮ್ಯಾನೇಜರ್))- 5

ಸಹಾಯಕ ಪ್ರಧಾನ ವ್ಯವಸ್ಥಾಪಕರು(ಮಾನವ ಸಂಪನ್ಮೂಲ)- 6

ಮೆಡಿಕಲ್ ಸೂಪರಿಟೆಂಡೆಂಟ್- 1

ಮೆಡಿಕಲ್ ಆಫೀಸರ್-5

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-05-2019

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಯನ್ನು ಕೆಳಗೆ ನೀಡಿರುವ HMT ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್‌ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬೇಕಾಗಿದ್ದು, ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು.

– The Deputy General Manager(CP&HR) HMT Machine Tools Limited, HMT Bhavan, No.59, Bellary Road, Bangalore-560032

ಸಹಾಯವಾಣಿ: 080-23547985

ವೆಬ್‌ಸೈಟ್‌ ವಿಳಾಸ www.hmtindia.com

ವಿದ್ಯಾರ್ಹತೆ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ www.hmtindia.com ಗೆ ಭೇಟಿ ನೀಡಿ.

You may also like