Home » ಬಹುರೂಪಿ ಚಲನ ಚಿತ್ರೋತ್ಸವ 2019: ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

ಬಹುರೂಪಿ ಚಲನ ಚಿತ್ರೋತ್ಸವ 2019: ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

by manager manager
bahurupi film festival 2019 film list in kannada

ರಂಗಾಯಣದ ವತಿಯಿಂದ ಆಯೋಜನೆಗೊಂಡಿರುವ ‘ಬಹುರೂಪಿ (Bahurupi)’ ನಾಟಕೋತ್ಸವದ ಜೊತೆಗೆ ಬಹುರೂಪಿ ಚಲನ ಚಿತ್ರೋತ್ಸವವು ಗಮನ ಸೆಳೆಯಲಿದ್ದು, ಜನವರಿ 12 ರಿಂದ 18 ರವರೆಗೆ ಜರುಗಲಿದೆ. ಈ ಬಾರಿ ಯಾವ ಎಲ್ಲಾ ಚಲನಚಿತ್ರಗಳು ಬಹರೂಪಿ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಿವೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಬಹುರೂಪಿ ಚಲನ ಚಿತ್ರೋತ್ಸವ 2019 ರಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳ ಪಟ್ಟಿ ಈ ಕೆಳಗಿನಂತಿದೆ. (Bahurupi Fil Festival film list)

12-01-2019 ಶನಿವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – ಉದ್ಘಾಟನಾ ಸಮಾರಂಭ

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – La Source Des Femmes (2011) Arabic

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – North Country (2005) English

13-01-2019 ಭಾನುವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – No More Boys and Girls – Can Our Kids Go Gender Free (Eng)

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – Feminists; What are they thinking (2018) Eng

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – Dogville (2003) Eng

14-01-2019 ಸೋಮವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – Miss Representation(2011) Eng

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – Eagle Hunteress (2016) Kaakh

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – Nanu Avanalla Avalu (2015)Kannada

15-01-2019 ಮಂಗಳವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – Purple Skies (2014) Eng

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – Southern Comfort (2001)Eng

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – Baran (persian)

16-01-2019 ಬುಧವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – Messages from Bhupen Kakher (Eng 36min) ಮತ್ತು All about our Famida (2014)

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – Persepolis (2007) Persian

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – Chitrangad (2011) Bengali

17-01-2019 ಗುರುವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – A Place in the Middle (2014) {Eng 24 min} ಮತ್ತು My Sacred Glass Bowl (2011) Hindi

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – Frida (2002) Eng

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – Tamanna (1988) Hindi

18-01-2019 ಶುಕ್ರವಾರ ದಂದು ಪ್ರದರ್ಶನಗೊಳ್ಳಿರುವ ಸಿನಿಮಾಗಳು

ಬೆಳಗಿನ ಪ್ರದರ್ಶನ 10:30 ರಿಂದ ಮಧ್ಯಾಹ್ನ 12:00 ವರೆಗೆ – Paragraph 175 (2000) Eng

ಮಧ್ಯಾಹ್ನದ ಪೂರ್ವ ಪ್ರದರ್ಶನ 12:00 pm ನಿಂದ 01:30 pm ವರೆಗೆ – Milk( 1984) Eng

ಮಧ್ಯಾಹ್ನದ ಪ್ರದರ್ಶನ 02:00 pm ನಿಂದ 04:30 pm ವರೆಗೆ – Babruvahana (1977) Kannada

To be displayed films list in Bahurupi Film Festival 2019 are here. Rangayana has been conducting ‘Bahurupi’ film festival.

You may also like