Home » ಹಿಂದಿನ ವರ್ಷಗಳ FDA ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳು ಇಲ್ಲಿವೆ..

ಹಿಂದಿನ ವರ್ಷಗಳ FDA ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳು ಇಲ್ಲಿವೆ..

by manager manager
FDA old question papers in pdf are here to download

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ಹಲವು ನ್ಯಾಯಾಲಯಗಳಲ್ಲಿನ ಪ್ರಥಮ ದರ್ಜೆ ಸಹಾಯಕರ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಈ ಹುದ್ದೆಗಳ ಬಹುಸಂಖ್ಯಾತ ಅಭ್ಯರ್ಥಿಗಳು ಈ ಹಿಂದಿನ FDA ಪ್ರಶ್ನೆ ಪತ್ರಿಕೆಗಳನ್ನು ಆನ್‌ಲೈನ್‌ ನಲ್ಲಿ ಹುಡುಕಾಟ ನಡೆಸಿರುತ್ತೀರಿ. ಆದರೆ ಕೆಲವರಿಗೆ ಕೆಲವು ವೆಬ್‌ಸೈಟ್‌ಗಳು ಸರಿಯಾದ ಪಿಡಿಎಫ್‌ ಲಿಂಕ್ ನೀಡದೆ ತಮ್ಮ ವೆಬ್‌ಸೈಟ್‌ಗಳಲ್ಲೇ ಗಿರಕಿ ಹೊಡೆಸುತ್ತವೆ.

ಆದರೆ ನಿಮ್ಮ ಕನ್ನಡ ಅಡ್ವೈಜರ್ ನಲ್ಲಿ ನೇರವಾಗಿ ಪಿಡಿಎಫ್‌ ಲಿಂಕ್‌ ಅನ್ನು ಕೊಡಲಾಗಿದ್ದು Click Here ಪದಗಳ ಮೇಲೆ ಕ್ಲಿಕ್ ಮಾಡಿ ಡೌನ್‌ ಮಾಡಬಹುದು.

FDA question paper English 2011 – Click here

FDA question paper G.K 2011 – Click here

FDA question paper Kannada Language 2011 – Click here

FDA question paper Kannada Language 2017 – Click here

FDA question paper English 2017 – Click here

FDA question paper G.K 2017 – Click here

FDA question paper Kannada 2018 – Click here

FDA question paper G.K 2018 – Click here

You may also like