Home » Dibrugarh University ಪದವಿ ಫಲಿತಾಂಶ ಪ್ರಕಟ

Dibrugarh University ಪದವಿ ಫಲಿತಾಂಶ ಪ್ರಕಟ

by manager manager
Dibrugarh University result 2018

Dibrugarh University ಯು ಬಿಎ, ಬಿಎಸ್ಸಿ, ಬಿಕಾಂ ಪದವಿಗಳ ಮೊದಲ ಸೆಮಿಸ್ಟರ್, ಮೂರನೇ ಸೆಮಿಸ್ಟರ್, ಐದನೇ ಸೆಮಿಸ್ಟರ್‌ಗಳ ರಿಸಲ್ಟ್ ಅನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.(dibrugarh university result 2018)

2018 ನವೆಂಬರ್ ನಲ್ಲಿ ನಡೆದ ಪರೀಕ್ಷೆಗಳ ರಿಸಲ್ಟ್‌ ಅನ್ನು Dibrugarh University ಯ ಅಧಿಕೃತ ವೆಬ್‌ಸೈಟ್ www.dibru.net/. ನಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ನೀಡಿ ರಿಸಲ್ಟ್ ನೋಡಿಕೊಳ್ಳಬಹುದು.

Dibrugarh University ಯ ನೋಟಿಫಿಕೇಶನ್ ಪ್ರಕಾರ ಮೇಲೆ ತಿಳಿಸಿದ ಪದವಿಗಳ ಮೂರು ಸೆಮಿಸ್ಟರ್‌ಗಳ ರಿಸಲ್ಟ್ ಅನ್ನು ಫೆಬ್ರವರಿ 13,2019 ರಂದು ಡಿಕ್ಲೇರ್ ಮಾಡಲಾಗಿದೆ.

Dibrugarh University ಫಲಿತಾಂಶ ಚೆಕ್‌ ಮಾಡುವುದು ಹೇಗೆ? (how to check Dibrugarh University Result)

– Dibrugarh University ವಿದ್ಯಾರ್ಥಿಗಳು ಮೊದಲಿಗೆ ತಮ್ಮ ವಿಶ್ವ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ dibru.net ಎಂದು ಟೈಪ್‌ ಮಾಡಿ ಓಪನ್ ಮಾಡಿರಿ.

– dibruonline.in:8080/examResult ವೆಬ್ ವಿಳಾಸ ನೀಡಿಯೂ ಚೆಕ್‌ ಮಾಡಬಹುದು.

– ರಿಸಲ್ಟ್ ಲಿಂಕ್‌ ಮೇಲೆ ಕ್ಲಿಕ್ ಮಾಡಿ

– ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಟೈಪಿಸಿ

– ನಂತರ ನಿಮ್ಮ ಫಲಿತಾಂಶ ಸ್ಕ್ರೀನ್‌ ನಲ್ಲಿ ಓಪನ್ ಆಗುತ್ತದೆ.

– ನಿಮ್ಮ ರಿಸಲ್ಟ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಸಹ ತೆಗೆದುಕೊಳ್ಳಬಹುದು.

Dibrugarh University result for BA, BSc, and BCom 2018-19 was released at dibru.ac.in. Read more here..

You may also like