Home » ‘ಘನ ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಇಂಧನ’ ತರಬೇತಿಗೆ ಅರ್ಜಿ ಆಹ್ವಾನ

‘ಘನ ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಇಂಧನ’ ತರಬೇತಿಗೆ ಅರ್ಜಿ ಆಹ್ವಾನ

by manager manager

Application invited for Solid waste and biofuel management training 1

Application invited for Solid waste and biofuel management training.

ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ‘ಘನ ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಇಂಧನ’ ತರಬೇತಿ, ಬೆಂಗಳೂರು

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು 30 ದಿನಗಳ ‘ಘನ ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಇಂಧನ’ ತರಬೇತಿ ಆಯೋಜಿಸಿದ್ದು, ಈ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಹಿ ಆಹ್ವಾನಿಸಿದೆ.

‘ಘನ ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಇಂಧನ’ ತರಬೇತಿಗೆ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಈ ತರಬೇತಿಯ ಅವಧಿಯು 4 ನಾಲ್ಕು ವಾರಗಳದಾಗಿದ್ದು, ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-12-2018

ಅರ್ಜಿ ಸಲ್ಲಿಸುವುದು ಹೇಗೆ?

ವಯೋಮಿತಿ 40 ವರ್ಷ ಮೀರದವರು ಡಿಸೆಂಬರ್ 14 ರ ಒಳಗೆ www.mgired.kar.nic.in ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-23626359/23626493/9110265179

Application invited for ‘Solid waste and biofuel management’ training from the Mahatma Gandhi Fuel and Development Institute. Readm more..

You may also like