Home » ಅಮೆರಿಕ ಕನ್ನಡ ಹಬ್ಬಕ್ಕೆ ನಟ ಉಪೇಂದ್ರ’ಗೆ ಆಹ್ವಾನ

ಅಮೆರಿಕ ಕನ್ನಡ ಹಬ್ಬಕ್ಕೆ ನಟ ಉಪೇಂದ್ರ’ಗೆ ಆಹ್ವಾನ

by manager manager

ಬೆಂಗಳೂರು : ಸೆಪ್ಟೆಂಬರ್ 30 ರಿಂದ ಅಮೆರಿಕದಲ್ಲಿ 3 ದಿನಗಳ ಕಾಳ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಟ ಉಪೇಂದ್ರ ಅವರ ಕುಟುಂಬಕ್ಕೆ ಆಹ್ವಾನ ನೀಲಾಗಿದೆ.

ಅಮೆರಿಕಾದಲ್ಲಿರುವ ಕನ್ನಡಿಗರು ಆಹ್ವಾನ ನೀಡಿದ್ದು. ಈ ಬಗ್ಗೆ ಉಪೇಂದ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 30 ರಿಂದ ಸೆಪ್ಟಂಬರ್ 2ರವರೆಗೆ ಅಮೇರಿಕದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ತಮಗೆ ಆಹ್ವಾನ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗಿದೆ ಎಂದು ಹೇಳಿದ್ದಾರೆ.

Kannada Association of Kannada Kootas of America (AKKA) invites Kannada actor Upendra to AKKA World Kannada Conference 2018. real star upendra happy to invite

You may also like