Home » ತೋಟಗಾರಿಕ ನಿರೀಕ್ಷಕ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ಮಹಾನಗರ ಪಾಲಿಕೆ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ

ತೋಟಗಾರಿಕ ನಿರೀಕ್ಷಕ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ಮಹಾನಗರ ಪಾಲಿಕೆ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ

by manager manager

ಕೆಪಿಎಸ್‌ಸಿ ವಿವಿಧ ನೇಮಕಾತಿ ಅಧಿಸೂಚನೆಗಳ ತೋಟಗಾರಿಕ ನಿರೀಕ್ಷಕರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು ಮತ್ತು ಕರ ವಸೂಲಿದಾರರ ಪೌರಾಡಳಿತ ಇಲಾಖೆಯ ಮಹಾನಗರ ಪಾಲಿಕೆಯಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳ ನೇಮಕಾತಿಯ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಗೊಳಿಸಿದೆ. ಈ ಫಲಿತಾಂಶಗಳ ಪಟ್ಟಿ ಈ ಕೆಳಗಿನಂತಿದೆ.

ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹೆಚ್ಚುವರಿ ಪಟ್ಟಿ – ಕ್ಲಿಕ್ ಮಾಡಿ

ತೋಟಗಾರಿಕ ನಿರೀಕ್ಷಕರ ಹೆಚ್ವುವರಿ ಪಟ್ಟಿ – ಕ್ಲಿಕ್ ಮಾಡಿ

ಕರ ವಸೂಲಿದಾರರ ಪೌರಾಡಳಿತ ಇಲಾಖೆಯ ಮಹಾನಗರ ಪಾಲಿಕೆಯ ಹೆಚ್ಚುವರಿ ಪಟ್ಟಿ – ಕ್ಲಿಕ್ ಮಾಡಿ

You may also like